ಬಿಬಿಸ್ ಏರ್ ನ್ಯೂಸ್ ನ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸದ್ದ ಘಟನೆ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಕರೆಮಾಡಿ ಮಾತನಾಡಿದ ವ್ಯಕ್ತಿ ಮೋದಿ ಜೀ ಕಾ ಮಾ ಕಾ…..ಎಂದು ಅವಾಚ್ಯ ಪದಗಳಿಂದ ನಿಂದಿಸದ್ದಾನೆ. ಇಡೀ ಘಟನೆಯ ನಂತರ ದೇಶಾದ್ಯಂತ ಬ್ಯಾನ್ ಬಿಬಿಸಿ ನ್ಯೂಸ್ ಎಂದು ಆಕ್ರೋಶ ವ್ಯಕ್ತವಾಗಿದೆ.! ಇಡೀ ಪ್ರಪಂಚವನ್ನು ಒಪ್ಪಿರುವ ಒಬ್ಬ ವಿಶ್ವನಾಯಕನನ್ನು ಈ ರೀತಿ ನಿಂದಿಸುವುದು ಆ ಕಾರ್ಯಕ್ರಮಕ್ಕೆ ಶೋಭೆ ತೋರುವುದಿಲ್ಲ.
ಈ ಚಾನೆಲ್ ಏಷ್ಯಾ ನೆಟ್ವರ್ಕ್ ನಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.
ಆಡಿಯೋ ಕೇಳಿ