ವಿಡಿಯೋ :ವಾಷಿಂಗ್ ಮಷೀನ್ ಕೊಡಿಸುತ್ತೇನೆ ಎಂದು ಬಟ್ಟೆ ಒಗೆದ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ!ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ತಂಗ ಕಾತಿರವನ್ ಬಟ್ಟೆ ಒಗೆದು,ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ವಾಷಿಂಗ್ ಮಿಷನ್ ಕೊಡಿಸುವುದಾಗಿ ಹೇಳಿದ್ದಾರೆ. ವಿಡಿಯೋ ನೋಡಿ