ವಿಡಿಯೋ: ವಿಶ್ವದಲ್ಲೇ ಮುದ್ದಾದ ನಗುವಂತೆ ಈ ಹುಡುಗಿ ಕೊಟ್ಟ ಸ್ಮೈಲ್!ಹುಡುಗಿಯ ಸ್ಟೈಲ್ ಗೆ ಯಾವ ಹುಡುಗರು ಪ್ರೀತಿಯಲ್ಲಿ ಬೀಳೋದೀಲ್ಲ.ಅದೆಷ್ಟೋ ಹುಡುಗರು ನೀವು ಪ್ರೀತಿಯಲ್ಲಿ ಹೇಗೆ ಬಿದ್ದಿರಿ ಎಂದು ಕೇಳಿದರೆ ಹೇಳೋ ಉತ್ತರ ಅವಳ ನಗು. ಇದು ತಮಾಷೆಗೋ ಅಥವಾ ನಿಜವೋ ಗೊತ್ತಿಲ್ಲ.

ಸಾಮಾಜಿಕ ಜಾಲತಾಣ ಎಂದರೆ ಅಲ್ಲಿ ತಮ್ಮ ಇಷ್ಟದ ವಿಡಿಯೋ ಹಂಚಿಕೊಂಡು ತಮ್ಮ ಭಾವನೆಗಳನ್ನು ತಿಳಿಸುತ್ತಾರೆ. ಹಾಗೆಯೇ ಇಲ್ಲೊಂದು ಹುಡುಗಿಯ ನಗುವ ವಿಡಿಯೋ ಭಾರೀ ವೈರಲ್ ಆಗಿದೆ. ಇದಕ್ಕೆ ಕಾರಣ ಅವಳ ಮುಗ್ಧ ನಗು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಬ್ಬಳು ಹುಡುಗಿ ಕೂತಿರುತ್ತಾರೆ. ಅವಳನ್ನು ನೋಡಿ ಯಾರೋ ಅವಳ ವಿಡಿಯೋ ಮಾಡುತ್ತಿರುತ್ತಾರೆ. ಹಾಗೇ ನೋಡಿದ ಹುಡುಗಿ ವಿಡಿಯೋ ಮಾಡುತ್ತಿರುವುದು ಗೊತ್ತಾಗಿ ಅಲ್ಲೇ ಸಣ್ಣ ನಗೆ ಬೀರಿ ಬೇರೆ ಕಡೆ ಮುಖ ತಿರುಗಿಸುತ್ತಾಳೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಪ್ರಪಂಚದಲ್ಲಿ ಅತೀ ಕ್ಯೂಟ್ ಆಗಿರೋ ಸ್ಟೈಲ್ ಅಂತೆಲ್ಲಾ ತಮ್ಮ ಸ್ಟೇಟಸ್ ನಲ್ಲಿ ಹಾಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ವಿಡಿಯೋ ನೋಡಿ