ವಿಡಿಯೋ : ವೇದಿಕೆಯಲ್ಲೇ ಕ್ಯಾನ್ಸರ್ ರೋಗ ಗುಣಪಡಿಸುತ್ತಾನಂತೆ ಈ ಮಿಷನರಿ! ಹೇಗಿದೆ ನೋಡಿ ಇವರ ದೊಂಬರಾಟಮಿಷನರಿಗಳ ದೊಂಬರಾಟ – 1

ಮಿಷನರಿಗಳು ಕ್ರಿಶ್ಚಿಯನ್ ಸಮುದಾಯಕ್ಕೆ ಹಿಂದೂಗಳನ್ನು ಮತಾಂತರ ಮಾಡುವ ಕೆಲಸ ನಿಲ್ಲದೇ ಸಾಗುತ್ತಿದೆ. ಮಿಷನರಿಗಳ ದೊಂಬರಾಟ ಎಂಬ ಶೀರ್ಷಿಕೆಯಡಿ ನಾವು ಮೋಸದ ಮತಾಂತರ ಮಾಡುವ ಮಿಷನರಿಗಳ ಮುಖವಾಗ ಕಳಚುತ್ತೇವೆ. ನೀವೂ ನೋಡಿ ಶೇರ್ ಮಾಡಿ.

ಇಲ್ಲೊಬ್ಭ ವ್ಯಕ್ತಿ ವೇದಿಕೆಯಲ್ಲೇ ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತಾನೆ! ಹೇಗೆ ಗೊತ್ತಾ ವಿಡಿಯೋ ನೋಡಿ