ವಿಡಿಯೋ :ಶ್ರೀರಾಮನ ಸ್ಟೇಟಸ್ ಹಾಕಿದ್ದಕ್ಕೆ ಹಿಂದೂ ಯುವಕನಿಗೆ ಹೊಡೆದ ಮುಖ್ಯ ಎಸ್ಡಿಪಿಐ ಕಾರ್ಯಕರ್ತರು!ಹಿಂದೂ ಯುವಕ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಶ್ರೀರಾಮನ ಬಗೆ ಪೋಸ್ಟ್ ಹಾಕಿದಕ್ಕೆ ಎಸ್ಡಿಪಿಐ ಕಾರ್ಯಕರ್ತರಿಂದ ಹಿಂದೂ ಯುವಕನ ಮನೆಗೆ ದಾಳಿ ನಡೆಸಿ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ..ಹಿಂದೂಗಳ ಮನೆಗೆ ರಾತ್ರಿ ಹೊತ್ತು ಮನೆಗೆ ಹೋಗಿ ಈ ರೀತಿ ಗುಂಡಾಗಿರಿ ನಡೆಸುತಾರೆ ಅಂದ್ರೆ ಎಂತ ವಿಪರ್ಯಾಸ..