ವಿಡಿಯೋ ; ಶ್ರೀಲಂಕಾದ ಸುಂದರ ಮಾಡೆಲ್ ನ ಡಾನ್ಸ್ ಮಾಡುವಾಗ ಟಚ್ ಮಾಡಿದ ವ್ಯಕ್ತಿ! ಮಾಡೆಲ್ ಮಾಡಿದ್ದೇನು?ಶ್ರೀಲಂಕಾದ ಮಾಡೆಲ್ ಪಿಯುಮಿ ಹಂಸಮಾಲಿ ಅವರ ಪಾರ್ಟಿ ವಿಡಿಯೋ ಭಾರೀ ವೈರಲ್ ಆಗಿದೆ. ಇದರಲ್ಲಿ ರಂಜನ್ ಎಂಬುವವರ ಜೊತೆ ಇವರ ಡಾನ್ಸ್ ಭಾರೀ ವೈರಲ್ ಆಗಿದೆ.

ಪಿಯುಮಿ ಹಂಸಮಾಲಿ ಅವರು ಶ್ರೀಲಂಕಾದ ಕೊಲಂಬೊ ಮೂಲದವರು. ಇವರು ಪ್ರಸಿದ್ಧ ಮಾಡೆಲ್ ಆಗಿದ್ದಾರೆ. ಹಲವಾರು ಪ್ರಶಸ್ತಿ ಕಿರೀಟಗಳು ಮುಡಿಗೇರಿಸಿಕೊಂಡಿದ್ದಾರೆ. ಬೆಸ್ಟ್ ಮಾಡೆಲ್ ಆಫ್ ಏಶ್ಯಾ ಹೀಗೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ!

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ವಿಡಿಯೋ ; ಆರು ಬಾಲ್ ಆರು ಸಿಕ್ಸರ್! ಪೊಲಾರ್ಡ್ ಅಬ್ಬರದ ವಿಡಿಯೋ!

ಪಾರ್ಟಿಯಲ್ಲಿ ಪಿಯುಮಿ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಒಂದು ಪಾರ್ಟಿಯಲ್ಲಿ ಪಿಯುಮಿ ಅವರು ರಂಜನ್ ಎಂಬ ವ್ಯಕ್ತಿಯ ಜೊತೆ ಡಾನ್ಸ್ ಮಾಡುತ್ತಾರೆ. ಪಿಯುಮಿ ಅವರು ಅಂದಕ್ಕೆ ಆ ವ್ಯಕ್ತಿ ಪಿಯುಮಿ ಅವರಿಗೆ ಏನ್ ಮಾಡುತ್ತಾನೆ ಗೊತ್ತಾ?

ವಿಡಿಯೋ ನೋಡಿ