ವಿಡಿಯೋ ; ಸಭೆಯಲ್ಲಿದ್ದ ಮೈಕ್ ಸರಿ ಮಾಡಿದ ಪ್ರಧಾನಿ ಮೋದಿ!ಸರಳತೆಗೆ ಭಾರೀ ಮೆಚ್ಚುಗೆಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಜನರು ಆಯ್ಕೆ ಮಾಡಿ ಗೆಲ್ಲಿಸಿದ್ದಾರೆ. ಗುಜರಾತ್ ನ ಮುಖ್ಯಮಂತ್ರಿಯಾಗಿ ಬಿಜೆಪಿ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಿದ್ದ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿದ್ದಾರೆ.

ತಮ್ಮ ಸರಳ ಜೀವನ ಹಾಗೂ ಸದಾ ಕಾರ್ಯ ನಿರ್ವಹಿಸುವ ಇವರ ಕಾರ್ಯವೈಖರಿಗೆ ವಿಶ್ವವೇ ಮಾರು ಹೋಗಿದೆ. ಒಮ್ಮೆ ಮೋದಿಯವರು ಚುನಾವಣಾ ಪ್ರಚಾರಕ್ಕೆ ಹೋದಾಗ ಒಬ್ಬ ಬಿಜೆಪಿ ಕಾರ್ಯಕರ್ತೆ ಮಾತನಾಡುತ್ತಿರುತ್ತಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ಆಗ ಅವರ ಮೈಕ್ ನಲ್ಲಿ ಮಾತನಾಡುವುದು ಸರಿಯಾಗಿ ಕೇಳುತ್ತಿರಲಿಲ್ಲ. ಆಗ ಮೈಕ್ ಸರಿ ಮಾಡಲು ಸಭೆಯಲ್ಲಿ ಆಸೀನರಾಗಿದ್ದ ಮೋದಿಯವರೇ ಎದ್ದು ಹೋಗಿ ಮೈಕ್ ನ್ನು ಸರಿ ಮಾಡುತ್ತಾರೆ. ಸುತ್ತಮುತ್ತ ಪರಿಚಾರಕರಿದ್ದರೂ ಸಹ ಈ ಕೆಲಸವನ್ನು ಬೇರೆಯವರಿಗೆ ಹೇಳದೇ ತಾವೇ ಮಾಡಿದ್ದಕ್ಕೆ ಮೋದಿಯವರಿಗೆ ಪ್ರಶಂಸೆ ವ್ಯಕ್ತವಾಗಿದೆ ಸಾಮಾಜಿಕ ಜಾಲತಾಣದಲ್ಲಿ.

ವಿಡಿಯೋ ನೋಡಿ