ವಿಡಿಯೋ : ಸಿಕ್ಸ್ ಹೊಡೆದ ಬಾಲ್ ಪುಟ್ಟ ಬಾಲಕಿಯ ಕೆನ್ನೆ ಮೇಲೆ ಬಿತ್ತು!ಮುಂದೆ ಆಗಿದ್ದೇನು ಗೊತ್ತಾ?ಕ್ರಿಕೆಟ್ ಎಂಬುದು ಸಭ್ಯಸ್ಥರ ಕ್ರೀಡೆ ಅಂತಾನೆ ಕರೀತಾರೆ. ಇದನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕಿ ಡಿವೈನ್ ಅವರು ಸಾಬೀತು ಪಡಿಸಿದ್ದಾರೆ.

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh

ಪಂದ್ಯದ ವೇಳೆ ನ್ಯೂಜಿಲೆಂಡ್ ತಂಡದ ನಾಯಕಿ ಡಿವೈನ್ ಅವರು ಲೆಗ್ ಸೈಡ್ ಬಂದ ಬಾಲ್ ನ್ನು ಸಿಕ್ಸರ್ ಹೊಡೆಯುತ್ತಾರೆ. ಸಿಕ್ಸ್ ಹೊಡೆದ ಬಾಲ್ ಹೋಗಿ ಅಲ್ಲಿ ಆಟ ನೋಡಲು ಕುಳಿತಿದ್ದ ಪುಟ್ಟ ಬಾಲಕಿಯ ಮೇಲೆ ಬೀಳುತ್ತದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ವಿಡಿಯೋ ; ಮುಗ್ಗರಿಸಿದರೂ ಛಲ ಬಿಡದ ದೀದೀ ಕೊನೆಗೂ ಸ್ಕೂಟಿ ಓಡಿಸಿಯೇ ಬಿಟ್ಟರು!

ಈ ದೃಶ್ಯ ನೋಡಿದ ಡಿವೈನ್ ಅವರು ಸ್ವಲ್ಪ ಗಾಬರಿಗೊಂಡರು. ನಂತರ ಆ ಪುಟ್ಟ ಬಾಲಕಿಯನ್ನು ನೋಡಲು ಕ್ರೀಡಾಂಗಣದಿಂದ ಹೊರಬಂದರು. ನಂತರ ಆ ಬಾಲಕಿಯನ್ನು ವಿಚಾರಿಸಿದರು.

ವಿಡಿಯೋ ನೋಡಿ