ಸೆಲೆಬ್ರಿಟಿಗಳು ಇದೀಗ ತುಂಡುಡುಗೆ ತೊಡುವುದು ಸಾಮನ್ಯ. ತುಂಡುಡುಗೆ ತೊಟ್ಟರೇ ಮಾತ್ರ ಸೆಲೆಬ್ರಿಟಿ ಎಂದು ಅನ್ನುವ ಹಾಗೆ ಆಗಿಬಿಟ್ಟಿದೆ. ಕೆಲವು ಮಹಿಳಾ ನಟಿಯರು ತುಂಡುಡುಗೆ ತೊಟ್ಟು ಕಾಣಿಸುವುದೇ ಹೆಚ್ಚು!
ಹೀಗೇ ಹಾಲಿವುಡ್ ನ ಫೇಮಸ್ ನಟಿಯೊಬ್ಬರು ತುಂಡುಡುಗೆ ತೊಟ್ಟು ಟಾಕ್ ಶೋಗೆ ಬಂದಿರುತ್ತಾರೆ. ಆಗ ಸೆಲ್ಫಿ ತೆಗೆಯುವಾಗ ತಾವು ಧರಿಸಿದ್ದ ಚೂರೇ ಚೂರು ಬಿಟ್ಟು ಜಾರುತ್ತಿರುತ್ತದೆ. ಆಗ ಇವರ ಗೋಳನ್ನು ನೋಡಲಾಗದ ನಿರೂಪಕ ಅಕ್ಕಪಕ್ಕ ಹುಡುಕಿ ಆ ನಟಿಗೆ ತಮ್ಮ ಮೈ ಮುಚ್ಚಲು ಒಂದು ಪೇಪರ್ ಕೊಡುತ್ತಾರೆ.
ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಅತಿಹೆಚ್ಚು ಲೈಕ್ ಮತ್ತು ಶೇರ್ ಆಗಿವೆ
ವಿಡಿಯೋ ನೋಡಿ