ವಿಡಿಯೋ ; ಹಾಡು ಆಯ್ತು ಈಗ ಕುಣಿತಕ್ಕೂ ಎಂಟ್ರಿ ಕೊಟ್ಟ ತುಳಸೀಪ್ರಸಾದ್!ಸಾಮಾಜಿಕ ಜಾಲತಾಣಗಳು ಇರುವುದೇ ಜನರಿಗೆ ಮನರಂಜನೆ ನೀಡುವ ಸಲುವಾಗಿ, ಅದರಲ್ಲೂ ಸಾಮಾಜಿಕ ಜಾಲತಾಣಗಳ ಉದ್ದೇಶ ದುಡಿದು ದಣಿದು ಬಂದವರಿಗೆ ಸ್ವಲ್ಪ ಸಮಯವಾದರೂ ಮನರಂಜನೆ ನೀಡುವುದರ ಜೊತೆಗೆ ಕೆಲವು ಮುಖ್ಯ ಮಾಹಿತಿಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ತಲುಪಿಸುವುದು ಆಗಿದೆ ಆದರೆ ಇದು ಇತ್ತೀಚಿನ ದಿನಗಳಲ್ಲಿ ಬೇರೆಯದೇ ರೂಪ ಪಡೆದುಕೊಂಡಿದೆ ಎಂದರೆ ಸುಳ್ಳಾಗುವುದಿಲ್ಲ. ಕೆಲವು ಜನರನ್ನು ನೋಡಿದರಂತೂ ಅವರು ಮನೋರಂಜನೆಗಾಗಿ ಬದುಕುತ್ತಾರೆ ಏನು ಎಂಬ ಸಂಶಯ ಬರುತ್ತದೆ.

ವಿಚಿತ್ರ ವಿಚಿತ್ರವಾದ ವಿಡಿಯೋಗಳನ್ನು ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಇರುವ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವುದು, ಅಂತಹ ವಿಡಿಯೋಗಳಿಗೆ ಎಷ್ಟು ಜನರು ಲೈಕ್ ಕೊಡುತ್ತಾರೆ ಜೊತೆಗೆ ಕಮೆಂಟ್ ಮಾಡುತ್ತಾರೆ ಎಂಬುದನ್ನು ನೋಡುವುದು ಇದೇ ಜೀವನ ಎಂಬಂತೆ ಕೆಲವು ಜನರು ಬರುತ್ತಿದ್ದಾರೆ ಅಂತಹದರಲ್ಲಿ ಇದೊಂದು ವಿಡಿಯೋ ಈಗ ಬಹಳ ವೈರಲಾಗಿತ್ತು ತುಳಸಿ ಪ್ರಸಾದ್ ಎಂಬ ವ್ಯಕ್ತಿ ವಿಚಿತ್ರವಾಗಿ ಹಾಡು ಹೇಳುವ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದರು ಇದೀಗ ವಿಚಿತ್ರವಾಗಿ ನೃತ್ಯ ಮಾಡುವ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು ಇದೀಗ ವಿಡಿಯೋ ಬಹಳ ಬಯಲಾಗಿದೆ.

ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444

ಆ ನೃತ್ಯವನ್ನು ನೋಡಿದ ಯಾರಿಗೆ ಆದರೂ ಇದು ಯಾವ ರೀತಿಯ ನೃತ್ಯ ನಿಜವಾಗಿಯೂ ನೃತ್ಯವೇನಾ ಎಂಬ ಸಂಶಯ ಬರುವುದಂತು ಖಂಡಿತ ಇದರ ತುಳಸಿ ಪ್ರಸಾದ್ ಅವರು ಸ್ವಲ್ಪ ದಿನಗಳ ಹಿಂದೆ ಹಾಡುಗಳನ್ನು ತಮ್ಮದೇ ವಿಚಿತ್ರ ಶೈಲಿಯಲ್ಲಿ ಹಾಡುವ ವಿಡಿಯೋಗಳು ಕೂಡ ಬಹಳ ವೈರಲ್ ಆಗಿದ್ದವು. ಇದೀಗ ನೃತ್ಯವನ್ನು ನೋಡುವ ಸರದಿ.

ಸಾಮಾಜಿಕ ಜಾಲತಾಣಗಳು ಇರುವುದೇ ಜನರಿಗೆ ಮನರಂಜನೆ ನೀಡುವ ಸಲುವಾಗಿ, ಅದರಲ್ಲೂ ಸಾಮಾಜಿಕ ಜಾಲತಾಣಗಳ ಉದ್ದೇಶ ದುಡಿದು ದಣಿದು ಬಂದವರಿಗೆ ಸ್ವಲ್ಪ ಸಮಯವಾದರೂ ಮನರಂಜನೆ ನೀಡುವುದರ ಜೊತೆಗೆ ಕೆಲವು ಮುಖ್ಯ ಮಾಹಿತಿಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ತಲುಪಿಸುವುದು ಆಗಿದೆ ಆದರೆ ಇದು ಇತ್ತೀಚಿನ ದಿನಗಳಲ್ಲಿ ಬೇರೆಯದೇ ರೂಪ ಪಡೆದುಕೊಂಡಿದೆ ಎಂದರೆ ಸುಳ್ಳಾಗುವುದಿಲ್ಲ. ಕೆಲವು ಜನರನ್ನು ನೋಡಿದರಂತೂ ಅವರು ಮನೋರಂಜನೆಗಾಗಿ ಬದುಕುತ್ತಾರೆ ಏನು ಎಂಬ ಸಂಶಯ ಬರುತ್ತದೆ.