ವಿಡಿಯೋ : ಹೆಬ್ಬಾವಿನ ಹಾರ ಹಾಕಿಕೊಂಡು ಮದುವೆಯಾದ ನವಜೋಡಿ! ಎಲ್ಲರಂತಲ್ಲ ಇವರ ಮದುವೆ!ಸಾಮಾನ್ಯವಾಗಿ ಮದುವೆ ಅಂದ್ರೆ ಹೂವಿನ ಹಾರವನ್ನು ಗಂಡು ಹೆಣ್ಣು ಬದಲಿಸಿಕೊಂಡು, ಗಂಡು ಹೆಣ್ಣಿನ ಕುತ್ತಿಗೆಗೆ ತಾಳಿ ಕಟ್ಟುವುದು ಸಂಪ್ರದಾಯ. ಆದರೆ ಇಲ್ಲೊಂದು ಜೋಡಿ ಮಾತ್ರ ಹೂವಿನ ಹಾರವಲ್ಲ! ಹಾವಿನ ಹಾರ ಹಾಕಿಕೊಂಡು ಮದುವೆಯಾದ ವಿಚಿತ್ರ ಘಟನೆ ನಡೆದಿದೆ.

ಹೌದು ಹೊಸದಾಗಿ ಮದುವೆಯಾಗುವ ಜೋಡಿಗೆ ತುಂಬಾ ಕನಸಿರುತ್ತದೆ. ನಮ್ಮ ಮದುವೆ ಹಾಗಿರಬೇಕು ಹೀಗಿರಬೇಕು ಅಂತೆಲ್ಲಾ. ಆದರೆ ಅದನ್ನ ನೆರವೇರಿಸಿಕೊಳ್ಳೋರು ಕೆಲವರು ಮಾತ್ರ. ಇಲ್ಲಿರುವ ಜೋಡಿಯ ಮದುವೆಯೂ ಅಷ್ಟೇ… ಎಲ್ಲರಿಗಿಂತಾ ವಿಭಿನ್ನ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ಈ ಜೋಡಿಯ ಮದುವೆಗೆ ಒಂದು ಜಾಗದಲ್ಲಿ ಊರಿಗೆ ಊರೇ ಸೇರಿರುತ್ತೆ. ಜನರೆಲ್ಲಾ ಇವರ ಮದುವೆ ವೀಕ್ಷಿಸಲು ನೆರೆದಿರುತ್ತಾರೆ. ಹೂವಿನ ಹಾರ ಬದಲಾಯಿಸಿಕೊಂಡು ಜೋಡಿ ಮದುವೆಯಾಗುತ್ತಾರೆ. ಇದು ಇಲ್ಲಿನ ಸಂಪ್ರದಾಯವೋ ಅಥವಾ ಈ ಜೋಡಿಯ ಮದುವೆ ಕನಸೋ ಒಂದೂ ಅರ್ಥವಾಗುತ್ತಿಲ್ಲ!

ವಿಡಿಯೋ ನೋಡಿ