ವಿಡಿಯೋ ; ಹೊಂಡಕ್ಕೆ ಬಿದ್ದ ಲಾರಿಯನ್ನು ನೋಡಿದ ತಕ್ಷಣ ಹಳ್ಳಿಯ ಜನರು ಮಾಡಿದ್ದು ಯಾರೂ ನಂಬಲಾಗದ ಕೆಲಸ!ಒಗ್ಗಟ್ಟಿದ್ದರೆ ಸಾಕು ಎಂಥಹ ಕಠಿಣ ಕೆಲಸವನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ವಿಡಿಯೋವನ್ನು ನೋಡಿ.

ಒಂದು ಹಳ್ಳಿಯಲ್ಲಿ ದಾರಿ ಕೆಟ್ಟದಾಗಿರುತ್ತದೆ. ದಾರಿಯಲ್ಲಿ ಬಂದಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದರುತ್ತದೆ. ತಕ್ಷಣವೇ ಅಲ್ಲಿದ್ದ ಹಳ್ಳಿಯವರು ಕ್ರೇನ್ ತರಲು ಕರೆ ಮಾಡುತ್ತಾರೆ. ಆದರೆ ಕ್ರೇನ್ ಗೆ ಕೂಡ ಈ ಬಿದ್ದಿರುವ ಟ್ರಕ್ ಎತ್ತುವುದು ಸಾಧ್ಯವಾಗಲಿಲ್ಲ. ಕಾರಣ ಅಲ್ಲಿ ಸ್ವಲ್ಪ ಜಾರುವ ಜಾಗವಾಗಿತ್ತು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದರಿಂದ ಧೃತಿಗೆಡದ ಹಳ್ಳಿ ಜನ ತಾವೆ ಒಗ್ಗಟ್ಟಾಗಿ ನಿಂತು ಟ್ರಕ್ ಗೆ ಹಗ್ಗ ಕಟ್ಟಿ ಎಲ್ಲರು ಒಟ್ಟಾಗಿ ಸೇರಿ ಟ್ರಕ್ ನ್ನು ಎಳೆದು ಮೇಲೆತ್ತಿಯೇ ಬಿಡುತ್ತಾರೆ!

ವಿಡಿಯೋ ನೋಡಿ