ವಿಡಿಯೋ :110 ಕೆಜಿ ತೂಕದ ಪಟುವಿಗೆ ಮಣ್ಣು ಮುಕ್ಕಿಸಿದ ಭಾರತದ 70 ಕೆಜಿಯ ಪಟು! ಶಹಬ್ಬಾಶ್!ವ್ರೆಸ್ಲಿಂಗ್ ನಲ್ಲಿ ಒಂದಾದ ಆರ್ಮ್ ವ್ರೆಸ್ಲಿಂಗ್ ನಲ್ಲಿ ಭಾರತದ ಪಟು ರಾಹುಲ್ ಪಣಿಕ್ಕರ್ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. 110 ಕೆಜಿ ತೂಕದ ಪಟುವಾದ ಲ್ಯಾರಿ ವೀಲ್ಸ್ ರವರನ್ನು ಸೋಲಿಸಿದ್ದಾರೆ.

ಲ್ಯಾರಿ ವೀಲ್ಸ್ ಹಾಗೂ ರಾಹುಲ್ ಪಣಿಕ್ಕರ್ ಅವರ ನಡುವೆ ಆರ್ಮ್ ರಸ್ಲಿಂಗ್ ಸ್ಪರ್ಧೆ ನಡೆದಿತ್ತು. ಇದರಲ್ಲಿ ಮೊದಲ ಎರಡು ಸುತ್ತುಗಳಲ್ಲಿ ಲ್ಯಾರಿ ವೀಲ್ಸ್ ಅವರು ಜಯಗಳಿಸಿದರು. ನಂತರದ 3 ಸುತ್ತಿನಲ್ಲಿ ಗೆದ್ದು ಬೀಗಿದ್ದಾರೆ ನಮ್ಮ ದೇಶದ ರಾಹುಲ್.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ಮನಸ್ಸೊಂದಿದ್ದರೆ ಎಂಥಹಾ ಸಾಧನೆಯನ್ನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯೇ ಆಗಿದೆ.

ವಿಡಿಯೋ ನೋಡಿ