ಶಾರುಖ್ ಖಾನ್ ಮುಸಲ್ಮಾನ ಅಲ್ಲ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು ಈ ಸ್ಟೋರಿ ಓದಿ!ಶಾರುಖ್ ಖಾನ್ ಸಲ್ಮಾನ್ ಖಾನ್ ಅಮೀರ್ ಖಾನ್ ಹಾಗೂ ಸಾನಿಯಾ ಮಿರ್ಜಾ ಹೀಗೆ ಹಲವಾರು ಜನರನ್ನು ನಾವೆಲ್ಲ ಮುಸ್ಲಿಮ್ ಅಂದುಕೊಂಡಿದ್ದೇನೆ ಆದರೆ ತಮ್ಮ ಬಿಟ್ಟು ಇನ್ಯಾರು ಮುಸ್ಲಿಮರಲ್ಲ ಎಂದು ಒಂದು ಸಂಸ್ಥೆ ಹೇಳುತ್ತದೆ ಇದರ ಪ್ರಕಾರ ಮುಸ್ಲಿಮ್ ಎಂದು ಹೇಳಬೇಕಾದರೆ ಅವರು ಸಂಗೀತವನ್ನು ಕೇಳಬಾರದು ನೃತ್ಯ ಮಾಡಬಾರದು ಶರತ್ ಸೇವಿಸಬಾರದು ಇಸ್ಲಾಮಿಕ್ ವಿದ್ಯಾಭ್ಯಾಸವನ್ನು ಮಾತ್ರ ಪಡೆಯಬೇಕು ಸಾಮಾನ್ಯ ವಿದ್ಯಾಭ್ಯಾಸವನ್ನು ಪಡೆಯುತ್ತಿರಬಾರದು ಹೀಗೆ ಹಲವಾರು ನಿಯಮಗಳಿವೆ ಜೊತೆಗೆ ಮಹಿಳೆಯರಿಗಂತೂ ಇಸ್ಲಾಮಿಕ್ ಧರ್ಮದ ಕಠಿಣ ನಿಯಮಗಳನ್ನು ಪಾಲಿಸಲೇಬೇಕು ಇದನ್ನೆಲ್ಲ ಪಾಲಿಸುವವರು ತಬ್ಲಿಗಿ ಜಮಟ್ ಆಗಿರುತ್ತಾನೆ ಎಂಬುದು ಈ ಸಂಸ್ಥೆಯು ಹೇಳುತ್ತದೆ. ಇದು ಬರೀ ಕೇಳುವುದಷ್ಟೇ ಅಲ್ಲ ಹಲವಾರು ಕಡೆಗಳಲ್ಲಿ ಇದೇ ಜಾರಿಯಲ್ಲಿದೆ ಎಂಬುದೇ ಸತ್ಯ. ಅಲ್ಲಿರುವ ಮಕ್ಕಳಿಗೆ ಸಣ್ಣ ಮಕ್ಕಳು ಇರುವಾಗಲೇ ಇಂತಹ ವಿಷಯಗಳನ್ನು ಹೇಳಿಕೊಡಲಾಗುತ್ತದೆ.

ಅವರು ಯಾವ ಜನರೊಂದಿಗೆ ಗುಂಪು ಮಾಡಿಕೊಳ್ಳಬೇಕು, ಯಾರನ್ನು ಸ್ನೇಹಿತರಾಗಿ ಮಾಡಿಕೊಳ್ಳಬೇಕು, ಕೆಂಪು ಬಟ್ಟೆಯನ್ನು ಧರಿಸಬೇಕು, ಯಾರು ಕೂಡ ಹಾಡು ಹೇಳಬಾರದು ಶಾಲೆಯ ಸಮಸ್ಯೆ ಸಮವಸ್ತ್ರವನ್ನು ಧರಿಸಬಾರದು ಇಷ್ಟೇ ಅಲ್ಲದೆ ಇನ್ನೂ ಹಲವಾರು ವಿಚಾರವನ್ನು ಹೇಳಿಕೊಡುತ್ತಾರೆ ಜೊತೆಗೆ ತಮ್ಮ ಗುಂಪಿನವರನ್ನು ಬಿಟ್ಟು ಅಥವಾ ಬೇರೆ ಯಾರೇ ಆದರೂ ನಾಯಕನ ಮಾತಿಗೆ ಬೆಲೆ ಕೊಡದ ಎದುರು ಮಾತನಾಡಿದರೆ ಅಂತಹವರನ್ನು ಸಾಯಿಸಬೇಕು ಎಂಬುದನ್ನು ಕೂಡಾ ಇಲ್ಲಿ ಹೇಳಿಕೊಡಲಾಗುತ್ತದೆ.ಇಂತಹ ವಿಚಾರ ಕ್ರಮಗಳು ತಬ್ಲಿಘಿ ಈ ಜಮಾದಲ್ಲಿ ಕಂಡುಬರುತ್ತದೆ ಆದರೆ ಇದನ್ನು ಎಲ್ಲ ಮುಸ್ಲಿಮರು ಇಷ್ಟಪಡುತ್ತಾರ? ಪ್ರಶ್ನೆಯನ್ನು ಕೇಳಿದರೆ ಇಲ್ಲ, ಹಲವಾರು ಮುಸ್ಲಿಮರು ಕೂಡ ಇದನ್ನು ದ್ವೇಷಿಸುತ್ತಾರೆ ಇದನ್ನು ಬೇರೆ ಯಾರು ಅಲ್ಲ ಸ್ವತಹ ಅವರೇ ಹೇಳಿಕೊಳ್ಳುತ್ತಾರೆ. ಕೆಲವು ಮಾಹಿತಿಯ ಪ್ರಕಾರ ತಬ್ಲಿಘಿ ಜಮಾತ್ ಗಳಲ್ಲಿ ಟೆರರಿಸ್ಟ್ ಗಳು ಕೂಡ ಸೇರಿಕೊಂಡಿದ್ದಾರೆ ಎಂಬ ವಿಷಯವಿದೆ ಆದರೆ ಇದನ್ನು ಹಲವಾರು ಜನರು ಒಪ್ಪಿಕೊಳ್ಳುವುದಿಲ್ಲ ಬದಲಿಗೆ ಇವರ ತುಂಬಾ ಮುಗ್ಧರು ಅವರಿಗೆ ಕೊರೋನಾ ಬರಬಹುದು ಎಂಬ ಯೋಚನೆ ಇರಲಿಲ್ಲ ಎಂದು ಅವರ ಪರ ವಹಿಸಿಕೊಂಡು ಮಾತನಾಡುತ್ತಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಸುಪ್ರೀಂ ಕೋಟೆ ಹೇಳುವ ಹಾಗೆ ಕರೋನ ಇಷ್ಟು ವ್ಯಾಪಕವಾಗಿ ಹರಡುವಲ್ಲಿ ಮುಸ್ಲಿಮರ ಪಾತ್ರ ಮಹತ್ವದ್ದು, ಹೌದು ಇಡೀ ಮುಸ್ಲಿಮರೇ ಕೊರೋನಾವನ್ನು ಹಬ್ಬಿಸಿದರು ಎಂದು ಹೇಳುವುದು ತಪ್ಪಾಗಬಹುದು ಆದರೆ ಅದರಲ್ಲಿ ಹೆಚ್ಚಿನ ಪಾತ್ರ ತಬ್ಲಿಘಿಗಳು ಗುಂಪು ಸೇರಿದ್ದರಿಂದ ಎಂದು ಹೇಳಬಹುದು. ಹೀಗೆ ಅವರು ಮಾಡುವ ಎಲ್ಲಾ ತಪ್ಪುಗಳನ್ನು ಒಬ್ಬರಲ್ಲ ಒಬ್ಬರು ಸಮರ್ಥಿಸಿಕೊಂಡು ಬರುತ್ತಿರುವುದರಿಂದ ತಬ್ಲಿಘಿಗಳು ದಿನದಿಂದ ದಿನಕ್ಕೆ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಬರುತ್ತಲೇ ಇದ್ದಾರೆ. ಅವರು ಮಾಡಿದ ಪ್ರತಿಯೊಂದು ತಪ್ಪುಗಳಿಗೂ ಅವರು ಮುಗ್ಧರು ತಿಳಿಯದೆ ಆಗಿದೆ ಅವರು ಮಾತ್ರ ಕಾರಣರಲ್ಲ ಹೀಗೆ ಹಲವಾರು ಉಡಾಫೆಯ ಉತ್ತರಗಳನ್ನು ಬಹಳ ಪ್ರಸಿದ್ಧಿಯನ್ನು ಹೊಂದಿರುವ ವ್ಯಕ್ತಿಗಳೇ ಹೇಳಿಕೊಂಡು ಬರುತ್ತಿದ್ದಾರೆ. ಹೀಗೆ ಯಾರೋ ಮಾಡಿದ ತಪ್ಪಿಗೆ ಇನ್ನೆಲ್ಲರೂ ತೊಂದರೆಯನ್ನು ಅನುಭವಿಸಬೇಕಾಗಿ ಬರುತ್ತಿರುವುದು ವಿಪರ್ಯಾಸ ಸಂಗತಿ.

ಈ ವಿಡಿಯೋ ನೋಡಿ