ವಿಡಿಯೋ ; ಭಾರತಕ್ಕೆ ಬಂದ ವ್ಯಕ್ತಿ ಮಸೀದಿಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ!ಭಾರತಕ್ಕೆ ಬರುವ ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿನ ಸಂಸ್ಕೃತಿ ಹಾಗೂ ಧಾರ್ಮಿಕ ನೆಲೆಗಳನ್ನು ನೋಡಿ ಮಾರುಹೋಗುವುದು ಸಾಮಾನ್ಯ. ಇಲ್ಲೊಬ್ಭ ವ್ಯಕ್ತಿ ಭಾರತಕ್ಕೆ ಬಂದಮೇಲೆ ತನಗೆ ಇಷ್ಟವಾಗದ 10 ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ.

ಭಾರತಕ್ಕೆ ಬಂದಮೇಲೆ ನೀವು ವೊಡಾಫೋನ್ ಸಿಮ್ ಉಪಯೋಗಿಸಬೇಡಿ.

ಭಾರತದಲ್ಲಿ ಪೊಲೀಸರು ಸಾಮಾನ್ಯವಾಗಿ ಬಿರುಸಾಗಿ ವರ್ತಿಸುತ್ತಾರೆ. ನಯವಾಗಿ ಮಾತನಾಡುವುದಿಲ್ಲ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಭಾರತದಲ್ಲಿ ಜನರು ತಮ್ಮ ಗಂಟಲನ್ನು ಶುಚಿಗೊಳಿಸಲು ಅಂದರೆ ಕ್ಯಾಕರಿಸಿ ದಾರಿಯಲ್ಲೇ ಉಗುಳುತ್ತಾರೆ.

ಹೀಗೇ ಮಾತನಾಡುತ್ತಾ ಅವರು ಭಾರತದ ಮಸೀದಿಗಳ ಬಗ್ಗೆ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ