ವಿಡಿಯೋ : ಸಿದ್ದರಾಮಯ್ಯಗೆ ‘ತಿಂದು ಸಾಯಿ’ ಎಂದು ಉಗಿದ ಈಶ್ವರಪ್ಪ!ರಾಜ್ಯದಲ್ಲಿ ಗೋ”ಹ_’ತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದು ಸಿದ್ದರಾಮಯ್ಯನವರು. ವಯಸ್ಸಾದ ಹಸುಗಳನ್ನು ಏನು ಮಾಡುವುದು? ಬಿಜೆಪಿಯವರ ಮನೆ ಮುಂದೆ ಬಿಡ್ಬೇಕಾ? ಎಂದೆಲ್ಲಾ ಪ್ರಶ್ನೆ ಮಾಡಿದ್ದರು.

ನಿನ್ನೆ ನಾನು ಗೋಮಾಂಸ ತಿಂದಿಲ್ಲ. ತಿನ್ನಬೇಕೆನಿಸಿದರೆ ತಿನ್ನುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಚಿಕನ್ ತಿನ್ನುವಾಗ ಹನುಮ ಜಯಂತಿ ಯಾವಾಗ ಗೊತ್ತೆನ್ಲಾ..? ಸುಮ್ನೆ ಚಿಕನ್ ತಿನ್ನು ಎಂದರು. ಇದಕ್ಕೆಲ್ಲ ಈಶ್ವರಪ್ಪ ಅವರು ಸಿದ್ದರಾಮಯ್ಯಗೆ ಸರಿಯಾಗಿ ಚಾಟಿ ಬೀಸೀದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ಈಶ್ವರಪ್ಪ ಅವರು ಸಿದ್ದರಾಮಯ್ಯ ಹೇಳಿಕೆಗೆ ಕೆಂಡಮಂಡಲರಾಗಿ “ನಾನು ಗೋಮಾಂಸ ತಿನ್ನುತ್ತೇನೆ ಅಂತಾರೆ, ತಿಂದು ಸಾಯಿ ನಮಗೇನು?” ಎಂದು ಏಕವಚನದಲ್ಲೇ ಉಗಿದಿದ್ದಾರೆ ವಿಡಿಯೋ ನೋಡಿ.

ವಿಡಿಯೋ ಕೃಪೆ : ನ್ಯೂಸ್ ಫಸ್ಟ್ ಕನ್ನಡ!