ವಿಡಿಯೋ : ಬಾಲಿವುಡ್ ಬೆಡಗಿ ದಿಶಾ ಪಟಾನಿ ಅವರ ಮೊದಲ ಆಡಿಷನ್ ಹೇಗಿತ್ತು ಅಂತೀರಾ?!!ಬಾಲಿವುಡ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ಎಂದರೆ ಅದು ದಿಶಾ ಪಟಾನಿ. ತನ್ನ ಅತೀ ಸುಂದರ ಚೆಲುವಿನಿಂದ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ನಟಿ ಎಲ್ಲ ಹುಡುಗರ ಹೃದಯ ಕದ್ದಿದ್ದಾರೆ. ಈಕೆಯನ್ನು ಫಾಲೋ ಮಾಡಿದವರೇ ಇಲ್ಲ ಎನ್ನಬಹುದು.

ದಿಶಾ ಪಟಾನಿ ಅವರ ಗ್ಲಾಮರ್ ಗೆ ಹಲವಾರು ಸಿನಿಮಾ ಅವಕಾಶಗಳು ಬಂದಿದೆ. ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್, ಟೈಗರ್ ಶ್ರಾಫ್,. ಹೀಗೆ ಹಲವಾರು ನಟರ ಜೊತೆ ನಟಿಸಿದ್ದಾರೆ. ಈಕೆಯ ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಅಂತಾ ಬಿಟೌನಲ್ಲಿ ಗುಸುಗುಸು ಸುದ್ದಿ ಹರಡಿತ್ತು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಬಾಲಿವುಡ್ ನ ಈ ಹಾಟ್ ಬೆಡಗಿ ದಿಶಾ ಪಟಾನಿ ಅವರ ಮೊದಲ ಸಿನಿಮಾಗಾಗಿ ಅವರು ಆಡಿಷನ್ ಹೇಗಿತ್ತು. ಆಡಿಷನ್ ನಲ್ಲಿ ಹೇಗೆ ಅವರು ಅಭಿನಯಿಸಿದರು ಗೊತ್ತಾ? ನೀವು ನೋಡಿಲ್ಲವಾದರೆ ಈ ವಿಡಿಯೋ ನೋಡಿ.