ವಿಡಿಯೋ ; ಸೊಂಟ ಬಳುಕಿಸಿ ಬೆಲ್ಲಿ ಡಾನ್ಸ್ ಮಾಡಿದ ಜಾನ್ಹವಿ ಕಪೂರ್! ವಿಡಿಯೋ ವೈರಲ್ಬಾಲಿವುಡ್ ನ ಅತೀ ಸುಂದರಿ ಎನಿಸಿಕೊಂಡಿದ್ದ ನಟಿ ಶ್ರೀದೇವಿ ಅವರ ಮಗಳು ಜಾನ್ಹವಿ ಕಪೂರ್. ತಾಯಿಯಂತೆಯೇ ನಾನೇನು ಕಮ್ಮಿಯಿಲ್ಲ ಎಂದು ಸನ್ ಸನನರೇ ಹಾಡಿಗೆ ಬೆಲ್ಲಿ ಡಾನ್ಸ್ ಮಾಡುತ್ತಾ ನೆಟ್ಟಿಗರ ಗಮನ ಸೆಳೆದರು.

ಜಾನ್ಹವಿ ಕಪೂರ್ ಅವರು ತಮ್ಮ ತಾಯಿಯ ನಿಧನದ ನಂತರ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಇವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು ಟ್ರೋಲ್ ಪೇಜ್ ಗಳು ಇವರಿಗೆ ಸಿನಿಮಾದಲ್ಲಿ ಭಾವನೆ ವ್ಯಕ್ತಪಡಿಸೋಕೆ ಬರೋದಿಲ್ಲ ಅಂತೆಲ್ಲಾ ಇವರ ನಟನೆಗೆ ಟೀಕೆ ಮಾಡಿದ್ದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಸದ್ಯ ಜಾನ್ಹವಿ ಕಪೂರ್ ಅವರು ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ವೃತ್ತಿಜೀವನದತ್ತ ಗಮನ ಕೊಟ್ಟಿದ್ದಾರೆ. ಸನ್ ಸನನರೇ ಹಾಡಿಗೆ ತಮ್ಮ ಸೊಂಟ ಬಳುಕಿಸುತ್ತಾ ಬೆಲ್ಲಿ ಡಾನ್ಸ್ ಮಾಡಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ