ವಿಡಿಯೋ : ಭ್ರಷ್ಟ ರಾಜಕಾರಣಿಗಳನ್ನು ಭೇಟಿಯಾಗುವುದು ಏಕೆ? ವಿನಯ್ ಗುರೂಜಿ ನೀಡಿದರು ಉತ್ತರ!ಮಕರ ಸಂಕ್ರಾಂತಿ ಪ್ರಯುಕ್ತ ಸುವರ್ಣ ನ್ಯೂಸ್ ಸ್ಟುಡಿಯೊಗೆ ವಿನಯ್ ಗುರೂಜಿ ಅವರ ಜೊತೆ ಅಜಿತ್ ಹನುಮಕ್ಕನವರ್ ಅವರು ಚಿಂತನಾ ಕಾರ್ಯಕ್ರಮ ನಡೆಸಿದರು.

ಕಾರ್ಯಕ್ರಮದಲ್ಲೀ ಅಜೀತ್ ಹನುಮಕ್ಕನವರ್ ಅವರು ವಿನಯ್ ಗುರೂಜಿ ಅವರಿಗೆ ಪ್ರಶ್ನೆ ಕೇಳುತ್ತಿದ್ದರು. ವಿನಯ್ ಗುರೂಜಿ ಅವರು ಆ ಪ್ರಶ್ನೆಗಳಿಗೆ ತಮ್ಮ ಶೈಲಿಯಲ್ಲಿ ಅರ್ಥವತ್ತಾಗಿ ತಿಳಿಸಿ ಉತ್ತರ ನೀಡುತ್ತಿದ್ದರು. ಇದಾದ ನಂತರ ಸುವರ್ಣ ನ್ಯೂ ಸಿಬ್ಬಂದಿಗಳ ಪ್ರಶ್ನೆಯ ಸಮಯ ಬಂದಿತ್ತು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ಆಗ ಅಲ್ಲಿದ್ದ ಸಿಬ್ಬಂದಿಯೊಬ್ಬರು ವಿನಯ್ ಗುರೂಜಿ ಅವರ ಬಳಿ ” ಸಾಮಾನ್ಯ ಜನರಿಗೆ ಸಿಗದ ವಿನಯ್ ಗುರೂಜಿ ಅವರು ಭ್ರಷ್ಟ ರಾಜಕಾರಣಿಗಳನ್ನು ಯಾವಾಗಲೂ ಏಕೆ ಭೇಟಿ ಮಾಡುತ್ತಾರೆ?” ಎಂಬ ಪ್ರಶ್ನೆ ಕೇಳುತ್ತಾರೆ.

ಇದಕ್ಕೆ ವಿನಯ್ ಗುರೂಜಿ ಅವರ ಉತ್ತರ ಏನಿತ್ತು ಎಂದು ತಿಳಿಯಲು ಈ ವಿಡಿಯೋ ನೋಡಿ

ವಿಡಿಯೋ ಕೃಪೆ ಸುವರ್ಣ ನ್ಯೂಸ್