ಬಾತ್ ರೂಂನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಪ್ರೇಮಿಗಳು : ಫೋಟೋ ವೈರಲ್!ಪ್ರೀ ವೆಡ್ಡಿಂಗ್ ಫೋಟೋಶೂಟ್ ಈಗಿನ ಕಾಲದಲ್ಲಿ ಟ್ರೆಂಡ್ ಆಗಿಬಿಟ್ಟಿದೆ. ಮದುವೆಗೂ ಮುನ್ನ ವಧು ವರರನ್ನು ನಿಲ್ಲಿಸಿ ವಿಧವಿಧವಾದ ಫೋಟೋ ತೆಗೆಯುವುದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಎಂದು.

ಈ ಪ್ರಿ ವೆಡ್ಡಿಂಗ್ ಫೋಟೋಶೂಟ್ ಹೆಸರಲ್ಲಿ ಹಲವಾರು ಜನ ವಿಚಿತ್ರ ವಿಚಿತ್ರ ಫೋಟೋಶೂಟ್ ಮಾಡಿಸಿಕೊಳ್ಳುವವರೇ ಹೆಚ್ಚು! ಒಂದು ಜೋಡಿ ಬಟ್ಟೆ ಹಾಕದೇ ಬರೀ ಒಂದು ಬ್ಲಾಂಕೆಟ್ ಹೊದ್ದುಕೊಂಡು ಫೋಟೋಶೂಟ್ ಮಾಡಿಸಿಕೊಂಡು ವೈರಲ್ ಆಗಿದ್ದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ವಿಡಿಯೋ : ಕಾರ್ ಟೈರ್ ಚೇಂಜ್ ಮಾಡಿದ ಡಿಸಿ ರೋಹಿಣಿ ಸಿಂಧೂರಿ! ಸಖತ್ ವೈರಲ್ ವಿಡಿಯೋ!

ಮತ್ತೊಂದು ಜೋಡಿ ಸನ್ಯಾಸಿಗಳ ವೇಷದಲ್ಲಿ ಫೋಟೋಶೂಟ್ ನಡೆಸಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈಗ ಮತ್ತೊಂದು ಜೋಡಿ ಬಾತ್ ರೂಂ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.. ಫೋಟೋ ನೋಡುತ್ತಾ ಹೋಗಿ

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh