ವಿಡಿಯೋ ;ನಮಾಜ್ ಮಾಡಲು ಬಂದು ಮಹಿಳೆಯರ ಒಳಉಡುಪನ್ನು ಕದ್ದು ಪರಾರಿಯಾದ! ಮುಂದೇನಾಯ್ತು ಗೊತ್ತಾ?ಮೀರತ್ ನಲ್ಲಿ ಇಬ್ಬರು ವ್ಯಕ್ತಿಗಳು ನಮಾಜ್ ಮಾಡಲೆಂದು ಬೈಕಿನಲ್ಲಿ ಬಂದಿದ್ದರು. ಆದರೆ ಇಬ್ಬರಲ್ಲಿ ಒಬ್ಬ ವ್ಯಕ್ತಿ ಮಾತ್ರ ಅಲ್ಲೇ ಪಕ್ಕದ ಬಿಲ್ಡಿಂಗ್ ನಲ್ಲಿ ಒಣಹಾಕಿದ್ದ ಮಹಿಳೆಯರ ಒಳಉಡುಪನ್ನೇ ಕದ್ದು ಪರಾರಿಯಾಗಿದ್ದಾನೆ!

ಮೊಹಮ್ಮದ್ ರೊಮಿನ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ನೋಡಿ