ರಾಹುಲ್ ಗಾಂಧಿಗೆ ಹಿಗ್ಗಾಮುಗ್ಗಾ ಉಗಿದ ಯುವ ಗಾಲ್ಫ್ ಆಟಗಾರ, ವೀಡಿಯೋ ಈಗ ಫುಲ್ ವೈರಲ್!

ನವದೆಹಲಿ: ಯುವ ಗಾಲ್ಫ್ ಆಟಗಾರ ಅರ್ಜುನ್ ಭಾಟಿ ಮತ್ತು ಅವರ ಅಜ್ಜಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಾಂಧಿಗೆ ದೇಶಭಕ್ತಿಯ ಪಾಠ ಹೇಳಿದ್ದಾರೆ. ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.


ರಾಹುಲ್ ಗಾಂಧಿಯವರೆ ನಿಮಗೆ ನೇರವಾಗಿ ಕೇಳುತ್ತಿದ್ದೇವೆ, ನೀವು ದೇಶಭಕ್ತಿ ಬಗ್ಗೆ ಮಾತನಾಡುತ್ತೀರಿ, ಭಾರತದ ಸೇನೆ ಬಗ್ಗೆ ಮಾತನಾಡುತ್ತೀರಿ, ಹದಿನೈದು ನಿಮಿಷ ಕೊಟ್ಟು ನೋಡಿ ಚೀನಾ ಧ್ವಂಸ ಮಾಡುತ್ತೇವೆ ಎನ್ನುತ್ತೀರಿ.. ಅರವತ್ತು ವರ್ಷ ಆಳಿದ ನಿಮಗೆ ಹದಿನೈದು ನಿಮಿಷ ಸಿಗಲಿಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.ವಿದೇಶ ಹೊಗಳುವ ನೀವು ದಯವಿಟ್ಟು ವರ್ತನೆ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.ಕೊರೋನಾ ಸಂದರ್ಭದಲ್ಲಿ ಯುವ ಗಾಲ್ಫರ್ ಅರ್ಜುನ್ ನೊಂದವರ ನೆರವಿಗೆ ನಿಂತ ಹಲವಾರು ಉದಾಹರಣೆಗಳಿವೆ.


ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800
ಇದನ್ನೂ ಓದಿ :  28 ವರ್ಷಗಳಿಂದ ತನ್ನ ಮಗನನ್ನು ಕೋಣೆಯೊಂದರಲ್ಲಿ ಕೂಡಿಹಾಕಿದ ತಾಯಿ! ; ಇಲ್ಲಿದೆ ಭಯಾನಕ ಕಾರಣ!