ವೀಡಿಯೋ ನೋಡಿ ; ಕಂದಕ ಏರುತ್ತಿರೋ ಮುಂದಿನ ಆನೆ ಹಿಂದಿರುವ ಆನೆ ಹೇಗೆ ಸಹಾಯ ಮಾಡುತ್ತದೆ ನೋಡಿ!

ಆನೆಗಳು ಒಂದರ ಹಿಂದೆ ಒಂದರಂತೆ ಕಂದಕವನ್ನು ಹತ್ತುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಂಬದಿಯ ಆನೆ ಮೇಲೆರುತ್ತಿದ್ದಂತೆ ಹಿಂಬದಿಯ ಆನೆ ಅದಕ್ಕೆ ಸಪೋರ್ಟ್ ನೀಡುತ್ತಿದೆ.

ಇದನ್ನೂ ಓದಿ :  ಬಾರಿ ಕುತೂಹಲಕ್ಕೀಡು ಮಾಡಿದೆ ಪಾಕ್ ನೆಲದಲ್ಲಿ ಪತ್ತೆಯಾಗಿದೆ ಮಹಾವಿಷ್ಣು ದೇಗುಲ! ಇದೀಗ ವೈರಲ್.

ಕಾಡಿನಲ್ಲಿ ಅತ್ಯಂತ ಒಗ್ಗಟ್ಟಿನಲ್ಲಿರುವ ಆನೆಗಳ ಕುಟುಂಬದ ವೀಡಿಯೋ ನೋಡಿದಾಗ ನಿಮ್ಮ ಮನಸ್ಸಿಗೆ ಒಮ್ಮೆ ಆನಂದವಾಗಬಹುದು. ಒಮ್ಮೆ ವೀಡಿಯೋ ನೋಡಿ ಸ್ನೇಹಿತರೊಂದಿಗೆ ಶೇರ್ ಮಾಡುವುದನ್ನು ಮರೆಯಬೇಡಿ ಫ್ರೆಂಡ್ಸ್..