ನೋಡನೋಡುತ್ತಲೇ ಬಾವಿಗೆ ಧುಮುಕಿ ಗಣೇಶ ವಿಸರ್ಜನೆ, ವೀಡಿಯೋ ನೋಡಿ!ರಾಜ್ಯ ಸರ್ಕಾರ ಗಣಪತಿ ಕೂರಿಸಲು ಅನುಮನಿ ನೀಡಿದ ಮೇಲೆ ರಾಜ್ಯಾದಂತ ಹಲವು ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಆಗಿವೆ. ಈ ಬಾರಿ ತುಂಬಾ ಅದ್ದೂರಿಯಾಗಿ ನಡೆಯದಿದ್ದರೂ ಆಚರಣೆಗಳಂತೂ ಎಂದಿನಂತೆ ನಡೆದಿವೆ.

ಗಣಪತಿ ಪ್ರತಿಷ್ಠಾಪನೆ ಬಳಿಕ ನಿರ್ದಿಷ್ಟ ದಿನಗಳ ಬಳಿಕ ಅದನ್ನು ವಿಸರ್ಜನೆ ಮಾಡುವ ಪದ್ದತಿ ಎಲ್ಲರಿಗೂ ತಿಳಿದೇ ಇದೆ. ಆದರೆ ಗಣಪತಿ ಮೂರ್ತಿ ಜೊತೆ ಬಾವಿಗೆ ಹಾರಿ ವಿಸರ್ಜನೆ ಮಾಡುವ ಪದ್ದತಿ ಉತ್ತರ ಕರ್ನಾಟಕ ಭಾಗದಲ್ಲಿ ಆಚರಣೆಯಲ್ಲಿದೆ. ವಿಶಿಷ್ಟ ಹಾಗೂ ರಿಸ್ಕಿ ಕೆಲಸ ಆಗಿದ್ದರೂ ಇದು ಇಲ್ಲಿನ ಜನರ ನಂಬಿಕೆ ಹಾಗೂ ಪದ್ದತಿ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದ್ದು ವೀಡಿಯೋ ಇಲ್ಲಿದೆ ನೋಡಿ.


ತಾಖತ್ತಿದ್ದರೆ ಮಸೀದಿಯ ಆಝಾನ್ ನಿಲ್ಲಿಸಿ ; ತಹಶಿಲ್ದಾರ್ ಗೆ ಹಿಂದೂ ಯುವಕರ ಸವಾಲ್ ವೀಡಿಯೋ ವೈರಲ್!

ದೇವದುರ್ಗ ಪಟ್ಟಣದ ಶಾಂತಿ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಸ್ಥಳದಲ್ಲಿ ಮೈಕ್ ಬಳಸದಂತೆ ಸೂಚಿಸಿದ ತಹಸೀಲ್ದಾರ್ ಸಂತೋಷಿ ರಾಣಿ ಅವರನ್ನೇ ಯುವಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ವರ್ಷದಲ್ಲಿ ಹನ್ನೊಂದು ದಿನ ಕೂರಿಸುವ ಗಣೇಶನಿಗೆ ನಿರ್ಬಂಧ ಹಾಕುವ ನೀವುಗಳು ಮಸೀದಿಯಲ್ಲಿ ವರ್ಷ ಪೂರ್ತಿ ಮೈಕ್ ಹಾಕಿ ಗದ್ದಲ ಮಾಡುವವರಿಗೆ ಏಕೆ ನಿರ್ಬಂಧ ಹಾಕಲ್ಲ? ನಿಮಗೆ ಬೇರೆ ಯಾವ ಕೆಲಸ ಇಲ್ವಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ನಾವೂ ಕೂಡ ಕೇಸ್ ಮಾಡುತ್ತೇವೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಮುಸ್ಲಿಮರು ಮಸೀದಿಯಲ್ಲಿ ಅಝಾನ್ ಕೂಗುತ್ತಾರೆ, ಲೌಡ್ ಸ್ಪೀಕರ್ ಹಾಕುತ್ತಾರೆ ಆದ್ರೆ ನೀವು ಅದನ್ನು ಪ್ರಶ್ನಿಸದೆ ಕೇವಲ 11 ದಿನ ಗಣೇಶನನ್ನು ಕೂಡಿಸಿ ಮೈಕ್ ಹಾಕುವುದಕ್ಕೆ ವಿರೋಧ ಮಾಡ್ತೀರಿ. ನೀವು ಹಾಗಾದ್ರೆ ಒಂದು ಸಮುದಾಯದ ಪರ ಮಾತ್ರ ಕೆಲಸ ಮಾಡೋದ ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರವಾಗಿ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದು, ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆದಿದೆ. ರಾಜ್ಯದಲ್ಲಿ ಕೋವಿಡ್ ವ್ಯಾಪಕವಾಗಿದ್ದರೂ ಎಲ್ಲವೂ ಯಥಾಸ್ಥಿಸಿಗೆ ಬಂದಿವೆ. ಸರ್ಕಾರವೂ ಗಣೇಶ ಉತ್ಸವ ನಡೆಸಲು ಅನುಮತಿ ನೀಡಿದೆ ಆದರೂ ಇಂಥಾ ಘಗನೆಗಳು ನಡೆಯುತ್ತಿರುವುದರಿಂದ ಯುವಕರು ಗರಂ ಆಗಿದ್ದಾರೆ. ಲಿಂಕ್ ಕ್ಲಿಕ್ ಮಾಡಿ ವೀಡಿಯೋ ನೋಡಿ.