ಎಚ್ಚರ : ಕೆ ಆರ್ ಪೇಟೆಯ ಪೆಟ್ರೋಲ್ ಬಂಕ್ ನಲ್ಲಿ ನಡೆದ ಘಟನೆ! ವೀಡಿಯೋ ನೋಡಿವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸುವ ವೇಳೆ ಆಸಕ್ಮಿಕವಾಗಿ ಬೆಂಕಿ ತಗುಲಿದ ಘಟನೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಕೆ ಆರ್ ಪೇಟೆ ಮೂಲದ ಪೆಟ್ರೋಲ್ ಬಂಕ್ ನದ್ದು ಎನ್ನಲಾಗುತ್ತಿದ್ದು ಬೈಕ್ ಸವಾರ ಅಲ್ಲದೆ ಹಿಂಬದಿ ಕುಳಿತ ವ್ಯಕ್ತಿಯೂ ಬಾರೀ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ : ಸಿಂಗಾಪುರದಲ್ಲಿ ಭಾರತೀಯ ವಲಸಿಗನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಏನಾಯ್ತು.. ನೀವೇ ನೋಡಿ!

ಇದನ್ನೂ ಓದಿ :  ನಟಿ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ ಮೇಲೆ ನಾಯಿಗಳ ಅಟ್ಯಾಕ್?! ವಿಡಿಯೋ

ಬೆಂಕಿ ತಗುಲುತ್ತಿದ್ದಂತೆ ಸವಾರ ಬೈಕ್ ನಿಂದ ಇಳಿದು ಹಿಂಬದಿ ಇದ್ದವರನ್ನು ಎಳೆದಿದ್ದಾರೆ ಅಷ್ಟರಲ್ಲೇ ಬಂಕ್ ನ ಸಿಬ್ಬಂದಿ ಅಲ್ಲೇ ಇದ್ದ ಫೈರ್ ಕಂಟ್ರೋಲರ್ ಅನ್ನು ಉಪಯೋಗಿಸಿ ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿಯ ಸಾಹಸಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಒಮ್ಮೆ ನೀವೂ ಈ ವೀಡಿಯೋ ನೋಡಿ.