ಪ್ರಧಾನಿ ಶೇರ್ ಮಾಡಿದ ಕೆಲವೇ ಕ್ಷಣದಲ್ಲಿ ವೈರಲ್ ಆಯ್ತು ವೀಡಿಯೋ! ಮೋದಿಜಿ ಮನೆಯಲ್ಲಿ ಮಯೂರ ನರ್ತನ!ಕೊರೋನಾತಂಕ ನಡುವೆ ಪಿಎಂ ಮೋದಿಯ ಅನೇಕ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪಿಎಂ ಮೋದಿಯ ಪ್ರಕೃತಿ ಪ್ರೇಮ ಭಾರೀ ಸದ್ದು ಮಾಡಿದೆ. ಮೋದಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಖುದ್ದು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಅವರು ನವಿಲಿನ ಸಮೀಪದಲ್ಲಿರುವುದನ್ನು ನೊಡಬಹುದಾಗಿದೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಆಗಬೇಕೆ? ಬೇಡವೇ? ಈ ಲಿಂಕ್ https://viralsuddi.com/others/online-voting-poll/ ಕ್ಲಿಕ್ ಮಾಡಿ ಓಟ್ ಮಾಡಿ! ಬಹುದೊಡ್ಡ ಆನ್ ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ವಿಡಿಯೋ ಶೇರ್ ಮಾಡಿಕೊಂಡಿರುವ ಪ್ರಧಾನಿ ಮೋದಿ ಒಂದು ಕವಿತೆಯನ್ನೂ ಬರೆದಿದ್ದು, ಇದರಲ್ಲಿ ನವಿಲಿನ ಸೌಂದರ್ಯವನ್ನು ವರ್ಣಿಸಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಇನ್ನು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಖುದ್ದು ಪಿಎಂ ಮೋದಿ ತಮ್ಮ ಕೈಯ್ಯಾರೆ ನವಿಲುಗಳಿಗೆ ಕಾಳುಗಳನ್ನು ತಿನ್ನಿಸುತ್ತಿರುವ ದೃಶ್ಯಗಳಿವೆ. ಇಷ್ಟೇ ಅಲ್ಲದೇ ಗಾರ್ಡನ್‌ನಲ್ಲಿ ನಡೆದಾಡುವಾಗಲೂ ನವಿಲು ಯಾವುದೇ ಭಯವಿಲ್ಲದೇ ಸ್ವಚ್ಛಂದವಾಗಿ ಗರಿಬಿಚ್ಚಿ ಕುಣಿಯುತ್ತಿರುವ ದೃಶ್ಯಗಳೂ ಇವೆ. ಪಿಎಂ ಮೋದಿಯ ಈ ವಿಡಿಯೋ ಎಲ್ಲರ ಮನ ಕದ್ದಿದೆ. ವೀಡಿಯೋ ನೋಡಿ