ನಡು ರಸ್ತೆಯಲ್ಲಿ ಪುಂಡರಿಗೆ ಬಸ್ಕಿ ಹೊಡೆಸಿದ ಪೊಲೀಸರು, ಕಾರಣವೇನು ಗೊತ್ತಾ, ತಲೆ ಚಚ್ಚಿಕೊಂಡ ಯುವಕರು!

ನಡುರಸ್ತೆಯಲ್ಲಿ ಅಪರಾಧಿಗಳಿಬ್ಬರಿಗೆ ಪೊಲೀಸರು ಬಸ್ಕಿ ಹೊಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕರಿಬ್ಬರು ಬಸ್ಕಿ ಹೊಡೆಯವುದನ್ನು ನೋಡಿದ ಜನರು ಚಪ್ಪಾಳೆ ತಟ್ಟುವ ಮೂಲಕ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇಂದೋರ್ ನಗರ ದ್ವಾರಕಪುರಿಯಲ್ಲಿ ಘಟನೆ ನಡೆದಿದೆ.

ಸುದ್ದಿ ಸಂಸ್ಥೆಯೊಂದು ಶುಕ್ರವಾರ ಈ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಪೊಲೀಸರು ಇಬ್ಬರು ಅಪರಾಧಿಗಳಿಗೆ ನಡುರಸ್ತೆಯಲ್ಲಿ ಬಸ್ಕಿ ಹೊಡೆಸಿ, ಜನರಲ್ಲಿ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಬಸ್ಕಿ ಹೊಡೆದ ನಂತರ ಇಬ್ಬರು ನೆಲಕ್ಕೆ ಹಣೆ ಹಚ್ಚಿ ನೆರದಿದ್ದ ಜನರ ಬಳಿ ಕ್ಷಮೆ ಯಾಚನೆ ಮಾಡಿದ್ದಾರೆ. (ವೀಡಿಯೋ ನೋಡಿ)

ಇದನ್ನೂ ಓದಿ :  28 ವರ್ಷಗಳಿಂದ ತನ್ನ ಮಗನನ್ನು ಕೋಣೆಯೊಂದರಲ್ಲಿ ಕೂಡಿಹಾಕಿದ ತಾಯಿ! ; ಇಲ್ಲಿದೆ ಭಯಾನಕ ಕಾರಣ!