ಲೈವ್ ಕಾರ್ಯಕ್ರಮದಲ್ಲೇ ಭಾಸ್ಕರ್ ಪ್ರಸಾದ್ ಗೆ ಬೆವರಿಳಿಸಿ, ಸುಳ್ಳನ್ನು ಬಟಾಬಯಲು ಮಾಡಿದ ಪ್ರಮೋದ್ ಮುತಾಲಿಕ್!ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಭಾಸ್ಕರ್ ಪ್ರಸಾದ್ ತನ್ನ ಯಾವುದೋ ವೀಡಿಯೋ ಲೈವ್ ಮಾಡಿ ಪ್ರಮೋದ್ ಮುತಾಲಿಕ್ ಅವರನ್ನು ಪ್ರಶ್ನಿಸಲು ಪ್ರಯತ್ನಿಸಿದಾಗ ಪ್ರಮೋದ್ ಮುತಾಲಿಖ್ ಅವರು ಖಡಕ್ ಆಗಿ ಉತ್ತರಿಸಿರುವ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

ಭಾಸ್ಕರ್ ಪ್ರಸಾದ್ ನ ಪ್ರತಿಯೊಂದು ಸುಳ್ಳನ್ನು ಪ್ರಮೋದ್ ಮುತಾಲಿಕ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ, ನೀವು ನನ್ನ ಹಿಂದೂ ಧರ್ಮದ ಯುವಕರನ್ನು ದಾರಿ ತಪ್ಪಿಸಿ ಹಾಳು ಮಾಡುತ್ತಿದ್ದೀರಿ ಎಂಬ ಭಾಸ್ಕರ್ ಪ್ರಸಾದ್ ಮಾತಿಗೆ ಖಡಕ್ ಆಗಿ ಉತ್ತರ ನೀಡಿದ ಮುತಾಲಿಕ್ ‘ನೀವು ನನ್ನ ಹಿಂದೂ ಯುವಕರು ಅಂತ ಹೇಳಬೇಡಿ, ನೀವೊಬ್ಬರು ಹಿಂದೂ ವಿರೋಧಿ ಇದ್ದೀರಿ, ನಿಮ್ಮಿಂದ ನಾನು ಹಿಂದುತ್ವವನ್ನು ಕಲಿಯುವ ಅವಷ್ಯಕತೆ ಇಲ್ಲ, ನೀವು ಹಿಂದೂ ಆಗಿದ್ದರೆ 15 ನಿಮಿಷ ಪೊಲೀಸರು ಸುಮ್ಮನಿರಲು ಹೇಳಿ ಈ ದೇಶದ ಎಲ್ಲಾ ಹಿಂದೂಗಳನ್ನು ನಾಶ ಮಾಡುತ್ತೇನೆಂದ ಓವೈಸಿಯನ್ನು ಕರೆಸುವರಿದ್ದೀರಿ.. ನೀವು ಹಿಂದೂ ಆಗಿದ್ದರೆ ಈ ಕೆಲಸ ಮಾಡುತ್ತಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ :  ವಿಡಿಯೋ ; ಆರು ಬಾಲ್ ಆರು ಸಿಕ್ಸರ್! ಪೊಲಾರ್ಡ್ ಅಬ್ಬರದ ವಿಡಿಯೋ!

ತನ್ನೆಲ್ಲಾ ಸುಳ್ಳುಗಳು ಬಯಲಾಗುತ್ತಿದ್ದಂತೆ ಭಾಸ್ಕರ್ ಪ್ರಸಾದ್ ನೀವು ಬ್ರಾಹ್ಮಣರು, ಹಿಂದುತ್ವದ ಹಿಸರಲ್ಲಿ ಮನುವಾದ ಹರಡುತ್ತಿದ್ದೀರಿ ಎನ್ನುತ್ತಾರೆ ಇದಕ್ಕುತ್ತರಿಸಿದ ಪ್ರಮೋದ್ ಜಿ ನಾನು ಮನೆ ಬಿಟ್ಟು 42 ವರ್ಷ ಕಳೆದಿದೆ, ನನ್ನ ಹೆಸರಿನಲ್ಲಿ ಒಂದು ಬ್ಯಾಂಕ್ ಅಕೌಂಟ್ ಇಲ್ಲ, ನನ್ನ ಜಾತಿ ಯಾವುದಂತ ನನಗೆ ಬೇಕಾಗಿಲ್ಲಾ ನಾನೋರ್ವ ಹಿಂದು ಎನ್ನಲು ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ವೀಡಿಯೋ ನೋಡಿ.